Surprise Me!

ಬಿಜೆಪಿ ಬಿಡೋದಿಲ್ಲ, ಜೆಡಿಎಸ್ ಸೇರೋದಿಲ್ಲ ಎಂದ ಬಾಲಚಂದ್ರ ಜಾರಕಿಹೋಳಿ | Oneindia Kannada

2018-02-12 1 Dailymotion

'ನಾನು ಬಿಜೆಪಿ ತೊರೆಯುವುದಿಲ್ಲ. ಈ ಬಾರಿಯೂ ಬಿಜೆಪಿಯಿಂದಲೇ ಚುನಾವಣೆಗೆ ಸ್ಪರ್ಧಿಸಲಿದ್ದೇನೆ' ಎಂದು ಮಾಜಿ ಸಚಿವ, ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದರು. ಬೆಳಗಾವಿಯಲ್ಲಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಅವರು, 'ನಾನು ಜೆಡಿಎಸ್‌ ಪಕ್ಷವನ್ನು ಸೇರುತ್ತಿಲ್ಲ. ಜೆಡಿಎಸ್ ಸೇರಲಿದ್ದೇನೆ ಎನ್ನುವ ಸುದ್ದಿ ಸುಳ್ಳು' ಎಂದು ಹೇಳಿದರು. <br /> <br /> <br />Arabhavi MLA and BJP leader Balachandra Jarkiholi clarified that he will not quit BJP. He denied the report that, he will join JD(S). <br />

Buy Now on CodeCanyon